ನನ್ನ ಪರಿಚಯ

My photo
ಸ್ವರ ನಿಂತ ಜೀವ... ಈ ಪಾಪಿ ದೇಹ.... ಮರೆಯಲು ಮನದ ನೋವ ತೆರೆದೆನು ಈ ಬ್ಲಾಗ್ನ ;)

Wednesday, April 6, 2011

ನಾ... ಹರಿಯದ ಮಾತು

ನಾ... ಹರಿಯದ ಮಾತು
ನಿನ ಮನಸಿನಲ್ಲಿ ಇಹುದು
ತೆರೆ ನಿನ್ನ ಕನಸ
ಜೊತೆ ನಾನು ಇರುವೆ
ಅದನೆಲ್ಲಾ ಒರೆತು ಅರಿಯೆನ್ನ ಒಲವು

ನೀನಗುಂಟು ಅಸೆ ಅದೆನೇಕೆ ತೊರೆವೆ
ತೆರೆದಿಡು ಮಾನವ ನಾನೀಹೇನು ಹೊರಗೆ
ಒಲವಲ್ಲಿ ನೋವು ನೂರೆಂಟು ಇಹುದು
ಅದನೆಲ್ಲಾ ಒರೆತು ಅರಿಯೆನ್ನ ಒಲವು

ಮರುಳಾಗಿ ಹೃದಯ ನಿನ ಸುತ್ತುತಿಹುದು
ನೀನದೊಂದ್ದೆ ನೆನಪು ದೀನನಿತ್ಯ ಉಂಟು
ಕಾಡೋದು ಸರಿಯೇ ನಾನಂತ್ತು ಉಳಿಯೇ
ಅದನೆಲ್ಲಾ ಒರೆತು ಅರಿಯೆನ್ನ ಒಲವು


ಶ್ರೀಕಾಂತ್. ಎನ್

No comments:

Post a Comment