ನನ್ನ ಪರಿಚಯ

My photo
ಸ್ವರ ನಿಂತ ಜೀವ... ಈ ಪಾಪಿ ದೇಹ.... ಮರೆಯಲು ಮನದ ನೋವ ತೆರೆದೆನು ಈ ಬ್ಲಾಗ್ನ ;)

Thursday, April 14, 2011

ಕಡಲ ದಡಕ್ಕೆ ಅಲೆ

ಕಡಲ ದಡಕ್ಕೆ ಅಲೆ ಅಪ್ಪಳಿಸಿದ ಹಾಗೆ
ಪ್ರೀತಿಯ ಮಾತಲ್ಲಿ ನನ್ನ ಹೃದಯವ ಮೀಟಿದೆ ನೀನು
ಯಾವ ಜನುಮದ ಬಂಧವೋ ನಾ ಕಾಣೆ ಗೆಳತಿ
ನೀನಿರುವ ನೆನಪಲ್ಲೇ ನಾನಿರುವೆ ಕೇಳು...
ಕ್ಷಣಕೊಂದು ಅರ್ಥ ನಾ ಕಲಿತೆ ನೋಡು
ಕಳೆಯುವ ಕ್ಷಣಕೆ ಎಷ್ಟಿದೆ ಬೆಲೆಯು
ಕಲ್ಪನೆಯ ಕರೆಗೆ ಸೋತಿದೆ ಮನವು
ಹರಿಯುವ ಕಣ್ಣಿರಿಗೆ ಎಷ್ಟಿದೆ ಒಲವು
ಮಾಸಿದ ಮನಸಿಗೆ ಕವಿದೆದೆ ಮುಸುಕು
ಸರಿಸು ಬಾ ಗೆಳತಿ ಉಳಿವೆನು ನಾನು..


ಶ್ರೀಕಾಂತ್. ಎನ್....ILWL

No comments:

Post a Comment