ನನ್ನ ಪರಿಚಯ

My photo
ಸ್ವರ ನಿಂತ ಜೀವ... ಈ ಪಾಪಿ ದೇಹ.... ಮರೆಯಲು ಮನದ ನೋವ ತೆರೆದೆನು ಈ ಬ್ಲಾಗ್ನ ;)

Saturday, April 9, 2011

ಮನಸಿಗೆ ಬರವಾದ

ಮನಸಿಗೆ ಬರವಾದ
ಅ ಪ್ರೀತಿಯ ಉಡುಕಾಟ
ಸುಳಿವಿಲ್ಲ ಇನ್ನು ತಿಳಿದಿಲ್ಲ
ಎಲ್ಲಿರುವಳೊ ನನ್ನ ಗೆಳತಿ

ಕಾಯುತ ನಾನು ನೀನಗಾಗಿ
ಕಾದೆನು ನೋಡು ಮರವಾಗಿ
ಬಾಡಿದೆ ದೇಹವು ಎಲೆಯಾಗಿ
ಎಲ್ಲಿರುವೆ ಹೇಳು ನನ್ನ ಗೆಳತಿ

ನೋಡು ನನ್ನ ಪರದಾಟ
ಒಂಟೆಯ ಹಾಗೆ ಅಲೆದಾಟ
ದಾಹವ ತೀರುವ ನಿನ್ನ ಚಾಟ
ಎಲ್ಲಿರುವೆ ಹೇಳು ನನ್ನ ಗೆಳತಿ


Srikanth N..... ILWL

No comments:

Post a Comment