ನನ್ನ ಪರಿಚಯ

My photo
ಸ್ವರ ನಿಂತ ಜೀವ... ಈ ಪಾಪಿ ದೇಹ.... ಮರೆಯಲು ಮನದ ನೋವ ತೆರೆದೆನು ಈ ಬ್ಲಾಗ್ನ ;)

Wednesday, April 6, 2011

ಗೆಳತಿಯೇ ನನ್ನ ಒಡತಿಯೇ

ಗೆಳತಿಯೇ ನನ್ನ ಒಡತಿಯೇ
ನೋಟಕೆ ನನ್ನ ಹೃದಯವೇ
ಜಾರಿಧೆ ನಿನ್ನ ನಿಲುವಿಗೆ
ಸೆಳೆದಿದೆ ನಿನ್ನ ಭರುವಿಗೆ
ಗೆಳತಿ...ಪರವಶವು ನನಾಗಿರೆ

ಕಾಣದ ನನ್ನ ಕನಸಲಿ
ನೀನೆರೆ ನಿನ್ನ ನೆನಪಿರೆ
ಒಲುಮೆಯೇ ನಿನ್ನ ಮಾತಿಗೆ
ಜೀವಿತ ನಿನ್ನ ಪ್ರೀತಿಗೆ
ಗೆಳತಿ....ನೀನೊಂದು ಕರುನಮಯೀ.

ಸದ್ದು ಗಿದ್ದು ಮಾಡದೇನೆ ಭರುವೆ ನಿನ್ನ ಒಲವ ಭಯಸಿ ಧಯಮಡಿ ನೀದೊಪ್ಪಿಗೆ

ಕಲ್ಪನೆ ನನ್ನ ಕನಸಲಿ
ಆಲಾಪನೆ ನನ್ನ ಮನಧಲಿ
ಮಾಡಬೇಕಿದೆ ನಿನ್ನ ಒಲವಲಿ
ಬಿಳಬೇಕಿದೆ ನಿನ್ನ ಚೆಲುವಲಿ
ಗೆಳತಿ...ಈ ಮನವಿಯ ಆಲಿಸು.....

ಗೆಳತಿಯೇ ನನ್ನ ಒಡತಿಯೇ
ನೋಟಕೆ ನನ್ನ ಹೃದಯವೇ
ಜಾರಿಧೆ ನಿನ್ನ ನಿಲುವಿಗೆ
ಸೆಳೆದಿದೆ ನಿನ್ನ ಭರುವಿಗೆ
ಗೆಳತಿ...ಪರವಶವು ನನಾಗಿರೆ


ಶ್ರೀಕಾಂತ್. ಎನ್

No comments:

Post a Comment