ನನ್ನ ಪರಿಚಯ

My photo
ಸ್ವರ ನಿಂತ ಜೀವ... ಈ ಪಾಪಿ ದೇಹ.... ಮರೆಯಲು ಮನದ ನೋವ ತೆರೆದೆನು ಈ ಬ್ಲಾಗ್ನ ;)

Thursday, April 14, 2011

ಚಂದ್ರಮ ನಿನ್ನ ನೆನೆಯುತ

ಚಂದ್ರಮ ನಿನ್ನ ನೆನೆಯುತ
ಕಂಡೆನು ನೋಡು ಕಣ್ಣೀರಲಿ
ಕರಗುವ ಮುನ್ನ ನೀನು
ಬಂದೊಂಮ್ಮೆ ನನಗೆ ಮುದ ನೀಡು
ಬಾರದೆ ....!!!!!!! ನೀನು
ಬಡವಾಗಿದೆ... ಈ ಮನವು
ಕೇಳದೆ ನನ್ನ ಕೂಗು
ಕರಗದೆ ನಿನ್ನ ಮನವು
ತುಸು ಗಾಳಿಯ ತಿಳಿ ತಂಪಿನ
ಆರಾಧನೆ ನನ್ನ ಪ್ರೀತಿಗೆ
ಮಾಡುವ ಹಂಬಲ ಒಲವಿನ ನನ್ನ ದೇವಿಗೆ...

ಶ್ರೀಕಾಂತ್. ಎನ್....ILWL

No comments:

Post a Comment